ಚೆಸ್ ವಿಶ್ವಕಪ್ ಟೈಬ್ರೇಕರ್ ಫೈನಲ್ ನಲ್ಲಿ ಪ್ರಜ್ಞಾನಂದಗೆ ಆಘಾತ, ಕಾರ್ಲ್ ಸನ್ ಚಾಂಪಿಯನ್ಭಾರತದ ಯುವ ಚೆಸ್ ಪಟು ಆರ್.ಪ್ರಜ್ಞಾನಂದ ವಿಶ್ವಕಪ್ ಫೈನಲ್ ಟೈಬ್ರೇಕರ್ ನಲ್ಲಿ ವಿಶ್ವದ ನಂ.1...
Praggnanandhaa
ಮ್ಯಾಗ್ನಸ್ಕಾರ್ಲ್ಸೆನ್ ಮತ್ತು ಪ್ರಗ್ನಾನಂದಾ ನಡುವಿನ FIDE ವಿಶ್ವಕಪ್ ಫೈನಲ್ಸ್ ಪಂದ್ಯ 1 ಡ್ರಾದಲ್ಲಿ ಕೊನೆಗೊಂಡಿದೆ.
ಎರಡು ದಶಕಗಳ ಬಳಿಕ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಕುವರ ! ಭಾರತದ ಹೆಮ್ಮೆಯ ಚದುರಂಗ ಪಟು ಪ್ರಜ್ಞಾನಂದನಿಗೆ ಶುಭ ಹಾರೈಕೆಗಳು.