ಒಂದು ದೇಶ, ಒಂದು ಚುನಾವಣೆ: ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಸಮಿತಿ ರಚನೆ.ಒಂದು ದೇಶ ಒಂದು ಚುನಾವಣೆಯ ಸಾಧಕ ಬಾಧಕಗಳ ಪರಿಶೀಲನೆಗೆ ಕೇಂದ್ರ ಸರಕಾರ ಮಾಜಿ ರಾಷ್ಟ್ರಪತಿ...
India
ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್ ತೆಗೆದ ಚಂದ್ರಯಾನ್ 3 ಲ್ಯಾಂಡರ್ನ ಅಧಿಕೃತ ಚಿತ್ರ.
ಸಹೋದರ ಮತ್ತು ಸಹೋದರಿಯರ ಸಂಬಂಧ ಗೌರವಿಸಿ ಗಟ್ಟಿಗೊಳಿಸುವ ರಕ್ಷಾಬಂಧನ ಹಬ್ಬದ ಶುಭಾಶಯಗಳು.
22 ವರ್ಷಗಳ ಹಾಕಿ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿ ರಾಷ್ಟ್ರ ಹೆಮ್ಮೆಪಡುವಂತೆ ಮಾಡಿದ ಮತ್ತು ಕ್ರೀಡೆಗಳ ಮೂಲಕ ನಮಗೆ ಅಮೂಲ್ಯವಾದ ಜೀವನ ಪಾಠಗಳನ್ನು ಕಲಿಸಿದ...
ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಇದೀಗ ಚಂದ್ರಯಾನ-4ಗಾಗಿ ಜಪಾನ್ ಜೊತೆ ಕೈ ಜೋಡಿಸಲಿದೆ.ವಿಕ್ರಮ್ ಲ್ಯಾಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಬುಧವಾರ...
ಚೆಸ್ ವಿಶ್ವಕಪ್ ಟೈಬ್ರೇಕರ್ ಫೈನಲ್ ನಲ್ಲಿ ಪ್ರಜ್ಞಾನಂದಗೆ ಆಘಾತ, ಕಾರ್ಲ್ ಸನ್ ಚಾಂಪಿಯನ್ಭಾರತದ ಯುವ ಚೆಸ್ ಪಟು ಆರ್.ಪ್ರಜ್ಞಾನಂದ ವಿಶ್ವಕಪ್ ಫೈನಲ್ ಟೈಬ್ರೇಕರ್ ನಲ್ಲಿ ವಿಶ್ವದ ನಂ.1...
Congratulations, ISRO Congratulations, India ಚಂದ್ರಯಾನ-3 ಅನ್ನು ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳ ತಂಡವು ಜಾಗತಿಕ ಬಾಹ್ಯಾಕಾಶ ಸಂಶೋಧನಾ ರಂಗದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಹೃತ್ಪೂರ್ವಕ ಶುಭಾಶಯಗಳು.
ಮ್ಯಾಗ್ನಸ್ಕಾರ್ಲ್ಸೆನ್ ಮತ್ತು ಪ್ರಗ್ನಾನಂದಾ ನಡುವಿನ FIDE ವಿಶ್ವಕಪ್ ಫೈನಲ್ಸ್ ಪಂದ್ಯ 1 ಡ್ರಾದಲ್ಲಿ ಕೊನೆಗೊಂಡಿದೆ.