December 23, 2024

BNBacheGowda

ಚಿಕ್ಕಬಳ್ಳಾಪುರ : ಸಂಸದ ಬಿ.ಎನ್‌.ಬಚ್ಚೇಗೌಡ ರಾಜಕೀಯ ಕ್ಷೇತ್ರದಿಂದ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಚಿಕ್ಕಬಳ್ಳಾಪುರದ ಸಂಸದರಾಗಿರುವ ಬಿ.ಎನ್‌ .ಬಚ್ಚೇಗೌಡ, ಪ್ರಧಾನಿ ಮೋದಿಯವರ ಪ್ರಕಾರ ಎಪ್ಪತ್ತು ವರ್ಷಕ್ಕೆ ನಿವೃತ್ತಿ ಪಡೆಯಬೇಕು....