January 12, 2025

Live News

ನೂತನ ಸಂಸತ್‌ ಭವನಕ್ಕೆ ಸ್ಥಳಾಂತರಗೊಳ್ಳುವ ಮುನ್ನ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಸಂಸತ್‌ ಸದಸ್ಯರ ಸಾಮೂಹಿಕ ಫೋಟೊ ತೆಗೆಯಲಾಯಿತು.ಲೋಕಸಭಾ ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸಂಸತ್‌...

ಕೆನಡಾ ರಾಜತಾಂತ್ರಿಕ ಅಧಿಕಾರಿ ಉಚ್ಛಾಟನೆ; 5 ದಿನದಲ್ಲಿ ಹಿಂತಿರುಗುವಂತೆ ಭಾರತ ಸೂಚನೆಖಾಲಿಸ್ತಾನ ಹೋರಾಟಗಾರರ ಗುಂಡಿಕ್ಕಿ ಹತ್ಯೆ ಕುರಿತು ಕೆನಡಾ ಪ್ರಧಾನಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ...

8 ಅಕ್ರಮ ಕಾಲ್‌ ಸೆಂಟರ್‌ ಗಳ ಮೂಲಕ ದೇಶ ಹಾಗೂ ವಿದೇಶಗಳಲ್ಲಿ ಸಾವಿರಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಜಾಲವನ್ನು ಭೇದಿಸಿರುವ ಪೊಲೀಸರು 200 ಮಂದಿಯನ್ನು ಬಂಧಿಸಿರುವ...

ಜಮ್ಮು ಕಾಶ್ಮೀರದ ಅನಂತ್‌ ನಾಗ್‌ ಜಿಲ್ಲೆಯ ಕೊಕೆರಾಂಗ್‌ ಕಾಡಿನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ 48 ಗಂಟೆ ನಂತರವೂ ಮುಂದುವರಿದಿದ್ದು, ಗಾಯಗೊಂಡಿದ್ದ ಸೇನಾಧಿಕಾರಿ ಮೃತಪಟ್ಟಿದ್ದು, ಒಬ್ಬ ಯೋಧ ನಾಪತ್ತೆಯಾಗಿದ್ದಾರೆ.ಉಗ್ರರ...

ವಿಶ್ವದ ಅತೀ ಎತ್ತರದ ನಾಯಿ ಎಂಬ ದಾಖಲೆಗೆ ಪಾತ್ರವಾಗಿದ್ದ ಅಮೆರಿಕದ ಜಿಯೂಸ್ ಹೆಸರಿನ ನಾಯಿ 3 ವರ್ಷಕ್ಕೆ ಮೃತಪಟ್ಟಿದೆ.ಮೂಳೆ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಜಿಯೂಸ್‌ 1046 ಮೀಟರ್‌...

5 ದಿನಗಳ ಕಾಲ ನಡೆಯಲಿರುವ ವಿಶೇಷ ಲೋಕಸಭಾ ಅಧಿವೇಶನದಲ್ಲಿ ಕಡ್ಡಾಯವಾಗಿ ಎಲ್ಲಾ ಸಂಸದರು ಪಾಲ್ಗೊಳ್ಳುವಂತೆ ಬಿಜೆಪಿ ವಿಪ್‌ ಜಾರಿಗೊಳಿಸಿದೆ.ಸೆಪ್ಟೆಂಬರ್‌ 18ರಿಂದ 22ರವರೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪ್ರಮುಖ...

ಲಿಬಿಯಾದಲ್ಲಿ ಭಾರೀ ಮಳೆಯಿಂದ ಜಲಾಶಯ ಒಡೆದು ದಿಢೀರ್‌ ಅಪ್ಪಳಿಸಿದ ಪ್ರವಾಹದಿಂದ 5300 ಶವಗಳು ಪತ್ತೆಯಾಗಿದ್ದು, ಇನ್ನೂ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ.ಡೆರ್ನಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಪ್ರವಾಹದಿಂದ...

ಭಾರೀ ಮಳೆಯಿಂದ ಬಂದ ದಿಢೀರ್‌ ಪ್ರವಾಹದಿಂದ ಪೂರ್ವ ಲಿಬಿಯಾದಲ್ಲಿ 10,000 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಊಹಿಸುವುದು ಕೂಡ ಕಷ್ಟ ಎಂದು ರೆಡ್‌ ಕ್ರಾಸ್‌ ಸಂಸ್ಥೆ ಹೇಳಿದೆ.ಬಿರುಗಾಳಿ...

ಮೊರಾಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ 632ಕ್ಕೇರಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.ಶನಿವಾರ ಮುಂಜಾನೆ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದ್ದು, 300...

ಮೊರಾಕ್ಕೊದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಭೂಕಂಪನದಲ್ಲಿ 300 ಮಂದಿ ಮೃತಪಟ್ಟಿದ್ದಾರೆ.ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್‍ ಮಾಪಕದಲ್ಲಿ 6.8ರಷ್ಟು ದಾಖಲಾಗಿದೆ. ವಾಷಿಂಗ್ಟನ್ ನಿಂದ 44 ಕಿ.ಮೀ....