ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್ ತೆಗೆದ ಚಂದ್ರಯಾನ್ 3 ಲ್ಯಾಂಡರ್ನ ಅಧಿಕೃತ ಚಿತ್ರ.
Month: August 2023
ಸಹೋದರ ಮತ್ತು ಸಹೋದರಿಯರ ಸಂಬಂಧ ಗೌರವಿಸಿ ಗಟ್ಟಿಗೊಳಿಸುವ ರಕ್ಷಾಬಂಧನ ಹಬ್ಬದ ಶುಭಾಶಯಗಳು.
22 ವರ್ಷಗಳ ಹಾಕಿ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿ ರಾಷ್ಟ್ರ ಹೆಮ್ಮೆಪಡುವಂತೆ ಮಾಡಿದ ಮತ್ತು ಕ್ರೀಡೆಗಳ ಮೂಲಕ ನಮಗೆ ಅಮೂಲ್ಯವಾದ ಜೀವನ ಪಾಠಗಳನ್ನು ಕಲಿಸಿದ...
ಏಕತೆ, ಸಾಮರಸ್ಯದ ಸಂಕೇತವಾದ ಸುಗ್ಗಿ ಹಬ್ಬವಾದ ಓಣಂ ಪ್ರಯುಕ್ತ ನಾಡಿನ ಜನತೆಗೆ ಸುಖ, ಸಮೃದ್ಧಿ, ಸಂತೋಷ ತರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನಾಳೆ ಬೆಂಗಳೂರಿನಲ್ಲಿರುವ ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 4.30ರಿಂದ ಬೆಳಗ್ಗೆ 9.30ರವರೆಗೆ ಸಂಚಾರ...
ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಇದೀಗ ಚಂದ್ರಯಾನ-4ಗಾಗಿ ಜಪಾನ್ ಜೊತೆ ಕೈ ಜೋಡಿಸಲಿದೆ.ವಿಕ್ರಮ್ ಲ್ಯಾಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಬುಧವಾರ...
ಚೆಸ್ ವಿಶ್ವಕಪ್ ಟೈಬ್ರೇಕರ್ ಫೈನಲ್ ನಲ್ಲಿ ಪ್ರಜ್ಞಾನಂದಗೆ ಆಘಾತ, ಕಾರ್ಲ್ ಸನ್ ಚಾಂಪಿಯನ್ಭಾರತದ ಯುವ ಚೆಸ್ ಪಟು ಆರ್.ಪ್ರಜ್ಞಾನಂದ ವಿಶ್ವಕಪ್ ಫೈನಲ್ ಟೈಬ್ರೇಕರ್ ನಲ್ಲಿ ವಿಶ್ವದ ನಂ.1...
ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿದಲ್ಲಿ 7 ಬಹುಮಹಡಿ ಕಟ್ಟಡಗಳು ಧರೆಗುರುಳಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ಸಂಭವಿಸಿದ್ದು, ಈ ವೀಡಿಯೋ ವೈರಲ್ ಆಗಿದೆ.ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ...
ಒಂದು ತುತ್ತು ಅನ್ನದ ಬೆಲೆಯನ್ನು ಹಸಿದವರೇ ಬಲ್ಲರು. ಈ ಲೋಕವನ್ನು ಸ್ವರ್ಗವಾಗಿಸುವ ಪ್ರಕ್ರಿಯೆಯಲ್ಲಿ “ಅನ್ನವನು ಇಕ್ಕುವ” ಕ್ರಿಯೆಗೆ ಶರಣರು ಮೊದಲ ಆದ್ಯತೆ ನೀಡಿದ್ದಾರೆ. ಆದರೆ ಇಂದಿನ ಆಧುನಿಕ...
Congratulations, ISRO Congratulations, India ಚಂದ್ರಯಾನ-3 ಅನ್ನು ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳ ತಂಡವು ಜಾಗತಿಕ ಬಾಹ್ಯಾಕಾಶ ಸಂಶೋಧನಾ ರಂಗದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಹೃತ್ಪೂರ್ವಕ ಶುಭಾಶಯಗಳು.