ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿಸಿಮಾ ಅಂದ್ರೆ ಚಿತ್ರ ರಸಿಕರಿಗೆ ನಿರೀಕ್ಷೆ ಸಹಜ. ಪ್ರಭಾಸ್ ಫಿಲ್ಮ್ ಅಂದ್ರೆ ಎಂಟರ್ಟೈನ್ಮೆAಟ್ಗೆ ಮೋಸ ಇರಲ್ಲ ಅನ್ನೋ ನಂಬಿಕೆ.. ಆದ್ರೆ ಮುಖ್ಯ ಭೂಮಿಕೆಯಲ್ಲಿ ಪ್ರಭಾಸ್ ನಟಿಸಿರೋ ಆದಿಪುರುಷ್ ಸಿನಿಮಾ ನಿರೀಕ್ಷಿಸಿದಂತೆ ಇಲ್ಲ ಅಂತಾ ಪ್ರೇಕ್ಷಕ ಪ್ರಭು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾನೆ.