December 23, 2024

ದರ್ಗಾಗೆ ನೋಟಿಸ್ ನೀಡಿದ್ದನ್ನ ವಿರೋಧಿಸಿ ಜುನಾಗಢದಲ್ಲಿ ಯುವಕರು ಸಿಟ್ಟಿಗೆದ್ದು ಕಲ್ಲು ತೂರಿದ್ದಾರೆ.

1 min read

ದರ್ಗಾಗೆ ನೋಟಿಸ್ ನೀಡಿದ್ದಕ್ಕೆ ಯುವಕರು ಈ ಪರಿ ಆಕ್ರೋಶ ವ್ಯಕ್ತಪಡಿಸ್ತಾರೆ ಅಂತಾ ಯಾರೂ

ಊಹಿಸಿರಲಿಲ್ಲ ಅನ್ಸುತ್ತೆ. ಜಸ್ಟ್ ಒಂದ್ ನೋಟಿಸ್ ಇಷ್ಟೆಲ್ಲಾ ಗಲಭೆಗೆ ಕಾರಣವಾಗುತ್ತೆ ಅನ್ನೋದನ್ನೂ ಗೆಸ್ ಮಾಡಿರಲಿಲ್ಲ.. ಇದೆಲ್ಲದರ ಒಟ್ಟು ಪರಿಣಾಮ ಜುನಾಗಢದಲ್ಲಿ ಕಲ್ಲು ತೂರಾಟ ನಡೆದಿದೆ.

Leave a Reply

Your email address will not be published. Required fields are marked *