December 23, 2024

ಪ್ರಯಾಣಿಕನ ಮೇಲೆ ಆಟೋ ಚಾಲಕನ ಗೂಂಡಾಗಿರಿ

1 min read

ಆಟೋ ಅಂತಾ ಕೂಗಿದ್ರೆ ಸಾಕು.. ಡ್ರೈವರ್ ಗಕ್ಕನೆ ಬ್ರೇಕ್ ಹಾಕಿ ಅಟೋ ನಿಲ್ಲಿಸ್ತಾನೆ.. ಕೂಗಿದವ್ರ ಬಳಿ ಬಂದು ಯಾವ್ ಕಡೆ ಹೋಗ್ಬೇಕು ಆಂತಾ ಕೇಳ್ತಾನೆ. ವ್ಯವಹಾರ ಗಿಟ್ಟಲಿಲ್ಲ ಅಂದ್ರೆ ಮುಂದಕ್ಕೆ ಸಾಗ್ತಾನೆ. ಇದು ಸೌಜನ್ಯ ಕೂಡ ಹೌದು.. ಆದ್ರೆ ಈ ಆಟೋ ಚಾಲಕನ ದರ್ಪ ನೋಡ್ರಿ.. ತೆಗ್ದು ಎರಡ್ ಕಪಾಳಕ್ಕೆ ಬಾರಿಸಬೇಕು ಅನ್ನೋ ಥರ ಇದೆ.

1 thought on “ಪ್ರಯಾಣಿಕನ ಮೇಲೆ ಆಟೋ ಚಾಲಕನ ಗೂಂಡಾಗಿರಿ

Leave a Reply

Your email address will not be published. Required fields are marked *